ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾಲಿವುಡ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ 'ದಬಾಂಗ್-3' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ವಿರುದ್ಧ ತೊಡೆತಟ್ಟಿ ನಿಂತಿರುವ ಕನ್ನಡದ ಮಾಣಿಕ್ಯನನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯತಿದ್ದಾರೆ. ಈಗಾಗಲೆ 70 ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇನ್ನು ಕೇವಲ 30ರಷ್ಟು ಭಾಗಿ ಇಟ್ಟುಕೊಂಡಿದೆ.<br /><br />Bollywood actor Arbaz khan said thate Sudeep is suprise eliment of Dabanng-3 film. Sudeep is playing villain in Dabannga-3 film.